ಮಂಗಳವಾರ, ಏಪ್ರಿಲ್ 10, 2012
ಸೋಮವಾರ, ಏಪ್ರಿಲ್ 9, 2012
ಮಂಕುತಿಮ್ಮನ ಕಗ್ಗ-ಭಾಗ-5
[ ಮಂಕುತಿಮ್ಮನ ಕಗ್ಗ-ಭಾಗ-4 ಸಧ್ಯಕ್ಕೆ ಲಭ್ಯವಿಲ್ಲ]
[ಇಲ್ಲಿ ಕೇವಲ ಬ್ರಹ್ಮಾನಂದಜಿ ಯವರು ಕಗ್ಗಕ್ಕೆ ಮಾಡಿರುವ ವ್ಯಾಖ್ಯಾನವನ್ನು ಪ್ರಕಟಿಸಲಾಗುತ್ತಿದೆ, ಇನ್ನೊಂದು ತಾಣ vedasudhe.com ನಲ್ಲಿ ಶ್ರೀ ರಾ.ಗಣೇಶ್, ಡಾ.ಗುರುರಾಜ ಕರ್ಜಗಿ ಮುಂತಾದವರ ಧ್ವನಿಯಲ್ಲೂ ಕೂಡ ಕಗ್ಗದ ಒಂದೊಂದು ಪದ್ಯ ಮತ್ತು ವ್ಯಾಖ್ಯಾನವನ್ನು ಪ್ರಕಟಿಸಲಾಗುತ್ತಿದೆ]
ಭಾನುವಾರ, ಏಪ್ರಿಲ್ 8, 2012
ಶುಕ್ರವಾರ, ಏಪ್ರಿಲ್ 6, 2012
ಅಧ್ಯಾತ್ಮ ದಲ್ಲಿ ಆಸಕ್ತ ಬಂಧುಗಳೇ,
ಈ ಬ್ಲಾಗ್ ನಲ್ಲಿ ವಿಶೇಷವಾಗಿ ತಿಪಟೂರಿನ ಚಿನ್ಮಯಾ ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕಮ್ ಕೃತಿಯ ಬಗ್ಗೆ ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಉಪನ್ಯಾಸವನ್ನು 12 ಭಾಗಗಳಲ್ಲಿ ಪ್ರಕಟಿಸಲಾಗಿದೆ. ನಾನು ಸಧ್ಯ ಮಗನ ಮದುವೆ ಕೆಲಸಗಳ ಒತ್ತಡ ದಲ್ಲಿರುವುದರಿಂದ ಮುಂದಿನ ಪೋಸ್ಟ್ ಗಳು ಪ್ರಕಟವಾಗುವುದು ತಡವಾಗಬಹುದು. ಆಸಕ್ತರು ಸಾಧನಾ ಪಂಚಕಂ ಉಪನ್ಯಾಸವನ್ನು ತಾಳ್ಮೆಯಿಂದ ಕೇಳಿದರೆ ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ. ಹಾಸನದಲ್ಲಿ ಸಧ್ಯದಲ್ಲಿಯೇ ಶ್ರೀಸುಧರ್ಮಚೈತನ್ಯರ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುವುದು.
ನಮಸ್ಕಾರಗಳು.
-ಹರಿಹರಪುರಶ್ರೀಧರ್ -9663572406 ನನ್ನ ಈ ಮೇಲ್ ವಿಳಾಸ : vedasudhe@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)