ಚಿನ್ಮಯ ಕೇಂದ್ರದ ಚಟುವಟಿಕೆಗಳು ಸಧ್ಯದಲ್ಲಿಯೇ ಹಾಸನದಲ್ಲಿ ಆರಂಭವಾಗಲಿವೆ.

ಶುಕ್ರವಾರ, ಏಪ್ರಿಲ್ 6, 2012


ಅಧ್ಯಾತ್ಮ ದಲ್ಲಿ ಆಸಕ್ತ ಬಂಧುಗಳೇ,

ಈ ಬ್ಲಾಗ್ ನಲ್ಲಿ  ವಿಶೇಷವಾಗಿ ತಿಪಟೂರಿನ  ಚಿನ್ಮಯಾ  ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು  ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕಮ್ ಕೃತಿಯ ಬಗ್ಗೆ    ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಉಪನ್ಯಾಸವನ್ನು  12 ಭಾಗಗಳಲ್ಲಿ  ಪ್ರಕಟಿಸಲಾಗಿದೆ.   ನಾನು ಸಧ್ಯ ಮಗನ ಮದುವೆ ಕೆಲಸಗಳ ಒತ್ತ          ದಲ್ಲಿರುವುದರಿಂದ  ಮುಂದಿನ ಪೋಸ್ಟ್ ಗಳು ಪ್ರಕಟವಾಗುವುದು ತಡವಾಗಬಹುದು.  ಆಸಕ್ತರು  ಸಾಧನಾ ಪಂಚಕಂ ಉಪನ್ಯಾಸವನ್ನು ತಾಳ್ಮೆಯಿಂದ ಕೇಳಿದರೆ  ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ. ಹಾಸನದಲ್ಲಿ  ಸಧ್ಯದಲ್ಲಿಯೇ ಶ್ರೀಸುಧರ್ಮಚೈತನ್ಯರ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುವುದು.
ನಮಸ್ಕಾರಗಳು. 
-ಹರಿಹರಪುರಶ್ರೀಧರ್ -9663572406 ನನ್ನ ಈ ಮೇಲ್ ವಿಳಾಸ :  vedasudhe@gmail.com

ಕಾಮೆಂಟ್‌ಗಳಿಲ್ಲ: