ಸಾಧನಾ ಪಂಚಕಂ -ಮೆಟ್ಟಲು- 29+30+31+32
29. ಶೀತೋತೋಷ್ಣಾದಿ ವಿಷಹ್ಯತಾಮ್
ಶೀತ-ಉಷ್ಣ ಇತ್ಯಾದಿಗಳನ್ನು ಸಹಿಸಿಕೊ30. ನತು ವೃಥಾ ವಾಕ್ಯಂ ಸಮುಚ್ಚಾರ್ಯತಾಮ್
ಹಾಗೆಯೇ ಅನುಚಿತ/ಅನುಪಯುಕ್ತಮಾತುಗಳನ್ನು ಆಡದಿರು31. ಔದಾಸೀನ್ಯಮಭೀಪ್ಸ್ಯತಾಮ್
ಉದಾಸೀನತೆಯ ನಿಸ್ಪೃಹ ದೃಷ್ಟಿಯನ್ನು ಹೊಂದು32. ಜನಕೃಪಾನೈಷ್ಠುರ್ಯಮುತ್ಸೃಜಾಮ್
ಜನರ ದಯೆ ಅಥವಾ ಬಿರುನುಡಿಗೆ ಗಮನ ಕೊಡದಿರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ