ಹಾಸನದಲ್ಲಿ ಇದೆ ಜೂನ್ ತಿಂಗಳಲ್ಲಿ ಚಿನ್ಮಯಾ ಕೆಂದ್ರ ಆರಂಭವಾಗಲಿದ್ದು ತಿಪಟೂರಿನ ಚಿನ್ಮಯಾ ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ತಿಂಗಳಲ್ಲಿ ಒಂದೆರಡು ಭಾರಿ ಹಾಸನಕ್ಕೆ ಬಂದು ಸತ್ಸಂಗವನ್ನು ನಡೆಸಲಿರುವರು.ಈಗಾಗಲೇ ಹಾಸನದ ಶ್ರೀ ಶಂಕರ ಮಠದಲ್ಲಿ ಶ್ರೀ ಸುಧರ್ಮ ಚೈತನ್ಯರು ನಡೆಸಿಕೊಟ್ಟಿರುವ ಸಾಧನಾ ಪಂಚಕಮ್ ಪ್ರವಚನದ ಧ್ವನಿ ಮುದ್ರಣವನ್ನು ಇದೇ ಬ್ಲಾಗ್ ನಲ್ಲಿ ವಾರಕ್ಕೊಂದರಂತೆ ಹಾಕಲಾಗುವುದು. ಸಾಧನಾ ಪಂಚಕಮ್ ಧ್ವನಿ ಮುದ್ರಿತ ಸಿ.ಡಿ ಯು " ಈಶಾವಾಸ್ಯಂ, ಶಕ್ತಿ ಗಣಪತಿ ದೇವಾಲಯ ರಸ್ತೆ ,ಹೊಯ್ಸಳನಗರ ಪೋಲೀಸ್ ಕಾಲೋನಿ, ಹಾಸನ , ಇಲ್ಲಿ ಲಭ್ಯ. ಬೆಲೆ ರೂ.15.00.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ