ಇದನ್ನು ಟೆಲಿಪತಿ ಎಂದು ಭಾವಿಸಲೇ? ಅಥವಾ ಕಾಕತಾಳೀಯ ಎನ್ನಲೇ? ನೋಡಿ ಈಗ ತಾನೇ ನಾನು ತಿಪಟೂರಿನ ಚಿನ್ಮಯಾ ಮಿಶನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರೊಡನೆ ದೂರವಾಣಿಯಲ್ಲಿ ಮಾತನಾಡಿ ಜೂನ್ 17 ಕ್ಕೆ ಒಂದು ಕಾರ್ಯಕ್ರಮವನ್ನು ಆಯೋಜಿಸಿದೆ. ಉದ್ಧೇಶ ಮುಂದೆ ಚಿನ್ಮಯಾ ಮಿಶನ್ನಿನ ಶಾಖೆಯನ್ನು ಹಾಸನದಲ್ಲಿ ತೆರೆಯುವುದೇ ಆಗಿದೆ. ಸರಿ, ಅದಕ್ಕಾಗಿ ವೆಬ್ ಸೈಟ್ ನಲ್ಲಿ ಚಿನ್ಮಯಾ ಮಿಷನ್ನಿನ ಕೆಲವು ವಿಚಾರ ವನ್ನು ಆಯ್ದು ಒಂದು ಕರಪತ್ರವನ್ನೂ ಅಂತೆಯೇ ಸ್ಥಳೀಯ ಪತ್ರಿಕೆಗಳಿಗೆ ಒಂದು ಕಿರು ಲೇಖನವನ್ನೂ ಮಾಡೋಣವೆಂದುಕೊಂಡು ಅಂತರ್ಜಾಲವನ್ನು ತೆರೆದೆ. ಫೇಸ್ ಬುಕ್ ನಲ್ಲಿ ಸ್ವಾಮಿ ಚಿನ್ಮಯಾನಂದರ ದರ್ಶನ ಆಗಿ ಬಲು ಸಂತಸಗೊಂಡೆ. ನಾನಿನ್ನೂ ಚಿನ್ಮಯಾ ಮಿಶನ್ ವೆಬ್ ಸೈಟ್ ಗಾಗಿ ಬ್ರೌಸ್ ಕೂಡ ಮಾಡಿಲ್ಲ. ಅಂತರ್ಜಾಲ ತೆರೆದೊಡನೆಯೇ ಸ್ವಾಮೀ ಚಿನ್ಮಯಾನಂದರ ದರ್ಶನ ಆಯ್ತಲ್ಲ! ಇದೆಲ್ಲಾ ಭಗವಂತನ ಲೀಲೆ ಎಂದೇ ಭಾವಿಸುವೆ.
----------------------------------
ಚಿನ್ಮಯಾಮಿಷನ್ನಿನ ತಾಣದಲ್ಲಿ ಬ್ರಹ್ಮಚಾರಿ ಶ್ರೀಸುಧರ್ಮ ಚೈತನ್ಯರ ಬಗ್ಗೆ ಇರುವ ಪರಿಚಯ ಕೆಳಗಿದೆ.
Br Sudharma Chaitanya
Br. Sudharma Chaitanya basically belongs to North Karnataka. Although he could have carved a very lucrative materialistic career, he chose the adhyatmic path inspired by Pujya Gurudev and Pujya Swami Brahmananda. He completed his Vedanta Course under the tutelage of Pujya Swami Ishwaranandaji in 2001. Thereafter he served the Mission in Bangalore and Mangalore Centres. He is a gifted speaker both in Kannada and English who is able explain the scriptures in very simple language in a very interesting manner even to the uninitiated. His command and fluency over language has to be heard to be believed. His bhajans and Vedic chanting in rich golden voice have made him very popular. He is very popular with the children and youth having conducted several camps and workshops. He is also a very good organiser and has to his credit several successful projects. Being a voracious reader, he has penned a number of articles and short books covering a wide variety of topics. Right now he is the Acharya of Tiptur Centre and has converted a silent centre into a reverberating one. His Yajnas have always drawn large gatherings.
----------------------------------------------
ಹಾಸನದಲ್ಲಿ ಈಗಾಗಲೇ ಶ್ರೀ ಶಂಕರಮಠದಲ್ಲಿ ನಡೆಸಿಕೊಟ್ಟ ಶ್ರೀಶಂಕರಾಚಾರ್ಯ ವಿರಚಿತ "ಸಾಧನಾ ಪಂಚಕಮ್" ಉಪನ್ಯಾಸವು ಸಾಧಕರನ್ನು ಆಕರ್ಶಿಸಿದರೆ ಕಳೆದ ಶ್ರೀರಾಮೋತ್ಸವದಲ್ಲಿ ಶ್ರೀ ಸೀತಾರಾಂಜನೇಯದೇವಾಲಯದಲ್ಲಿ ಬ್ರಹ್ಮಚಾರಿ ಸುಧರ್ಮ ಚೈತನ್ಯರು ನಡೆಸಿಕೊಟ್ಟ ಶ್ರೀ ರಾಮಾಯಣ ಪ್ರವಚನವನ್ನು ಹಾಸನದ ಸಾವಿರಾರು ಜನ ಭಕ್ತರು ಕೇಳಿ ಸಂತೋಷ ಪಟ್ಟಿ ದ್ದಾರೆ. ಹಾಸನದಲ್ಲಿ ಮಿಷನ್ನಿನ ಚಟುವಟಿಕೆಯನ್ನು ಆರಂಭಿಸಲು ಸ್ವಾಮೀಜಿಯವರನ್ನು ಭಕ್ತರು ಪ್ರಾರ್ಥಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ