ಚಿನ್ಮಯ ಕೇಂದ್ರದ ಚಟುವಟಿಕೆಗಳು ಸಧ್ಯದಲ್ಲಿಯೇ ಹಾಸನದಲ್ಲಿ ಆರಂಭವಾಗಲಿವೆ.

ಬುಧವಾರ, ಮೇ 30, 2012

ಹಾಸನದಲ್ಲಿ ಚಿನ್ಮಯ ಮಿಷನ್ಚ ಶಾಖೆ ಆರಂಭವಾಗುವ ದಿನಗಳು ದೂರವಿಲ್ಲ

ಬ್ರಹ್ಮಚಾರಿ ಶ್ರೀಸುಧರ್ಮ ಚೈತನ್ಯರು ಶ್ರೀ ಶಂಕರಾಚಾರ್ಯ ವಿವಚಿತ ಸಾಧನಾ ಪಂಚಕಮ್ ಬಗ್ಗೆ ಹಾಸನದ ಶಂಕರ ಮಠದಲ್ಲಿ ನೀಡಿದ ಉಪನ್ಯಾಸವು ಅದ್ಭುತ. ನೂರಾರು ಜನ ಸಾಧಕರಿಗೆ ಉಪಯುಕ್ತವಾಗಿತ್ತು. ಶ್ರೀ ಸುಧರ್ಮ ಚೈತನ್ಯರಿಗೂ ಅವರ ಉಪನ್ಯಾಸಕ್ಕೆ ಸಿಕ್ಕ ಜನರ ಸ್ಪಂಧನದಿಂದ ಸಂತೋಷ ವಾಗಿತ್ತು. ಅಂದಿನಿಂದಲೇ ಸ್ವಾಮೀಜಿಯವರನ್ನು ಹಾಸನಕ್ಕೆ ಕರೆಸಿಕೊಳ್ಳುತ್ತಿರಬೇಕೆಂಬ ಆಶೆ ನನ್ನದಾಗಿತ್ತು. ಆ ಕಾಲ ಸಮೀಪಿಸುತ್ತಿದೆ. ಹಾಸನದ ಜನತೆಗೆ ಒಂದು ಉತ್ತಮ ಅವಕಾಶ ಇನ್ನು ಮುಂದೆ ತಿಂಗಳಲ್ಲಿ ಒಂದೆರಡು ಭಾರಿಯಾದರೂ ದೊರೆಯುವುದರಲ್ಲಿ ಸಂಶಯವಿಲ್ಲ. ಭಗವಂತನ ಕೃಪೆಯ ಜೊತೆಗೆ ಹಾಗೂ ಭಕ್ತಜನರ ಸಂಕಲ್ಪ ಗಟ್ಟಿಯಾಗಿದ್ದರೆ :ಚಿನ್ಮಯ ಮಿಷನ್ ಚಟುವಟಿಕೆ ನೇರವಾಗಿ ಮಿಷನ್ ಶಾಖೆಯ ಮೂಲಕವೇ ಆರಂಭವಾಗುವ ದಿನಗಳು ದೂರವಿಲ್ಲ.















ಕಾಮೆಂಟ್‌ಗಳಿಲ್ಲ: