ಆ ಐದು ದಿನಗಳ ಕಾಲ ಹಾಸನ ಶಂಕರಮಠದಲ್ಲಿ ತಮ್ಮ ಅಮೋಘವಾದ ಉಪನ್ಯಾಸದಿಂದ ಸಾಧನಾ ಪಥದಲ್ಲಿರುವವರನ್ನು ಕಟ್ಟಿಹಾಕಿದ್ದ ತಿಪಟೂರಿನ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಮತ್ತಿ ಅತಿ ಶೀಘ್ರದಲ್ಲಿ ಹಾಸನಕ್ಕೆ ಬರಲಿದ್ದಾರೆ. ಇನ್ನು ಮುಂದೆ ತಿಂಗಳಲ್;ಲಿ ಒಂದೆರಡು ಭಾರಿಯಾದರೂ ಅವರ ಉಪನ್ಯಾಸವನ್ನು ಕೇಳುವ ಅವರೊಡನೆ ಸತ್ಸಂಗದಲ್ಲಿ ಪಾಲ್ಗೊಳುವ ಸದವಕಾಶವು ಹಾಸನದ ಜನತೆಗೆ ಲಭ್ಯವಾಗುತ್ತಿದೆ.
---------------------------------------------------------------------------------

ಹಾಸನದಲ್ಲಿ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರ ಮುಂದಿನ ಕಾರ್ಯಕ್ರಮ ಹೀಗಿದೆ.
ದಿನಾಂಕ: 17.6.2012 ಭಾನುವಾರ
ಚಿನ್ಮಯಾ ಮಿಶನ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಲಲು ಆಸಕ್ತಿ ಇರುವ ಆಸ್ಕ್ತರ ಸಭೆ: ಬೆಳಿಗ್ಗೆ 11.00 ಕ್ಕೆ
ಸತ್ಸಂಗ: ಸಂಜೆ 6.00 ಕ್ಕೆ
ಸ್ಥಳ:ಈಶಾವಾಸ್ಯಮ್, ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ , ಹಾಸನ

-----------------------------------------------------------------------------------------------------------
ಆದಿ ಶಂಕರಚಾರ್ಯ ವಿರಚಿತ ಸಾಧನಾ ಪಂಚಕಮ್ ಕೃತಿಯ ಬಗ್ಗೆ ಈ ಹಿಂದೆ ಹಾಸನದಲ್ಲಿ ನಡೆದ ಪ್ರವಚನದ ಆಡಿಯೋ ಕ್ಲಿಪ್ ಗಳನ್ನು ಅಧ್ಯಾತ್ಮಸಾಧಕರಿಗಾಗಿ ಇಲ್ಲಿ ಪುನ: ಅಳವಡಿಸಲಾಗಿದೆ. ಸಾಧರಿಗಷ್ಟೇ ಅಲ್ಲ, ನೆಮ್ಮದಿಯ ಜೀವನ ಬಯಸುವವರಿಗೂ ಉಪಯುಕ್ತವಾದ ಈ ಉಪನ್ಯಾಸಗಳನ್ನು ದಿನಕ್ಕೊಂದರಂತೆ ಕೇಳಿದರೂ ಜೀವನಕ್ಕೆ ಬಲು ಉಪತ್ಯೋಗವಾಗುತ್ತದೆ. ಇನ್ನು ಮುಂದೆ ಅವರ ಧ್ವನಿಯನ್ನು ಕೇಳಿ.

ಭಾಗ-2
ಭಾಗ-3
ಭಾಗ-4
ಭಾಗ-5
ಭಾಗ-6
ಭಾಗ-7
ಭಾಗ-8
ಭಾಗ-9
ಭಾಗ-10
ಭಾಗ-11
ಭಾಗ-12
ಭಾಗ-13
ಭಾಗ-14
ಭಾಗ-15
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ