ಚಿನ್ಮಯ ಕೇಂದ್ರದ ಚಟುವಟಿಕೆಗಳು ಸಧ್ಯದಲ್ಲಿಯೇ ಹಾಸನದಲ್ಲಿ ಆರಂಭವಾಗಲಿವೆ.

ಮಂಗಳವಾರ, ಏಪ್ರಿಲ್ 3, 2012

ಪೂಜ್ಯ ಸ್ವಾಮಿ ಚಿನ್ಮಯಾ ನಂದರು ಮತ್ತು ಸ್ವಾಮಿ ಬ್ರಹ್ಮಾನಂದರು


ಸ್ನೇಹಿತರೆ, ಈ ಬ್ಲಾಗ್ ನಿನ್ನೆ ತಾನೇ ಆರಂಭಿಸಲಾಗಿದೆ. ಈ ಚಿತ್ರವು ಹೆಡ್ಡರ್ ಗೆ ಜೋಡಿಸಲು ಮಾಡಿದ್ದು. ಆದರೆ ಜೋಡಿಸಲು ತಾಂತ್ರಿಕ ತೊಂದರೆ ಎದಿರಾಗುತ್ತಿದೆ. ಹೆಡ್ಡರ್ ಗೆ ಚಿತ್ರವನ್ನು ಅಪ ಲೋಡ್ ಮಾಡುವಾಗ ನಿಮ್ಮ ಮಿತಿ ಮುಗಿದಿದೆ, ಎಂದು ಸೂಕಾನೆ ಬರುತ್ತದೆ. ಹಾಗಾಗಿ ಪೋಸ್ಟ್ ನಲ್ಲಿ ಈ ಚಿತ್ರವನ್ನು ಇಟ್ಟಿರುವೆ. ಯಾರಿಗಾದರೂ ಈ ಬಗ್ಗೆ ಮಾಹಿತಿ ಇದ್ದರೆ ಹೆಡ್ಡರ್ ಗೆ ಈ ಚಿತ್ರವನ್ನು ಹಾಕಲು ಸಹಾಯ ಮಾಡಿ . ನನ್ನ ಈ ಮೇಲ ವಿಳಾಸ :  vedasudhe@gmail.com

1 ಕಾಮೆಂಟ್‌:

vedasudhe ಹೇಳಿದರು...

ಹಾಸನಜಿಲ್ಲೆಯ ಅಧ್ಯಾತ್ಮ ಚಿಂತಕರಿಗೊಂದು ಅದ್ಭುತ ಅವಕಾಶ -ಚಿನ್ಮಯಾ ಕೇಂದ್ರದ ಆರಂಭ.ಸ್ನೇಹಿತರಿಗೆ ವಿಚಾರ ತಿಳಿಸಲು ಕೋರುವೆ.